ಹೊಸ ಮೊಬೈಲ್ ಖರೀದಿ ವೇಳೆ ಚಾರ್ಜರ ಮಾರಿದರೆ ಬೇರೆ ಬೇರೆ ಟ್ಯಾಕ್ಸ ಇಲ್ಲ

special news ಬೆಂಗಳೂರು: ಮೊಬೈಲ್‌ ಮತ್ತು ಅದರ ಚಾರ್ಜರ್ ಸೆಟ್ ಮುಂದೇ ಪ್ಯಾಕ್‌ನಲ್ಲಿ ಮಾರಾಟ ಮಾಡಿದರೆ ಎರಡಕ್ಕೂ ಈ ತೆರಿಗೆ ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ವಾಣಿಜ್ಯ ತೆರಿಗೆ ಅಧಿಕಾರಿಗಳು ಹೆಚ್ಚುವರಿ ತೆರಿಗೆ ಪಾವತಿಗೆ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ 19. ನೀಡಿದ್ದ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಗೊಳಿಸಿದ ನ್ಯಾ.ಪಿ.ಎಸ್, ದಿನೇಶ್ ಏರ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಈ ನೀಡಿದೆ. ಚಾರ್ಜರ್ ಸಮೇತ ಮೊಬೈಲ್ ಪ್ಯಾಕ್ ಮಾಡಿ ಮಾರಾಟ ಮಾಡಿದಾಗ, ಕರ್ನಾಟಕ ಮೌಲ್ಯರ್ವತ … Continue reading ಹೊಸ ಮೊಬೈಲ್ ಖರೀದಿ ವೇಳೆ ಚಾರ್ಜರ ಮಾರಿದರೆ ಬೇರೆ ಬೇರೆ ಟ್ಯಾಕ್ಸ ಇಲ್ಲ