Mobile Video: ಬಸ್ ನಲ್ಲಿ ಕಳ್ಳತನ ಮಾಡುತ್ತಿರುವದು ಮೊಬೈಲ್ ನಲ್ಲಿ ವೀಡಿಯೋ ಸೆರೆಯಾಗಿದೆ.

ಕೊಪ್ಪಳ: ಸಾಮಾನ್ಯವಾಗಿ ಬಸ್ ಹತ್ತುವಾಗ ಸ್ವಲ್ಪ ಹುಷಾರಾಗಿರಿ, ಇಲ್ಲವಾದರೆ ನಿಮ್ಮ ಪಾಕೆಟ್ ಗೆ ಕತ್ತರಿ ಬೀಳುತ್ತೆ. ಹೌದು ಒಂದು ಕಡೆಗೆ ಸದ್ಯ ಶಕ್ತಿ ಯೋಜನೆಯಿಂದಾಗಿ ರಾಜ್ಯದಲ್ಲಿ ಬಸ್ ಗಳಲ್ಲಿ ಕಾಲಿಡಲು ಜಾಗಲಿಲ್ಲದಷ್ಟು ತುಂಬಿಕೊಂಡು ಹೋಗುತ್ತಿವೆ, ಮತ್ತೊಂದು ಕಡೆಗೆ ಕೆಲವರು ಇದೇ ಟೈಮ್ ಎಂದುಕೊಂಡು ಕಳ್ಳತನ ಮಾಡ್ತಾ ಇದ್ದಾರೆ. ಹೌದು ಕಳ್ಳತನವನ್ನ ಹೇಗೆ ಮಾಡ್ತಾರೆ ಎಂಬುವುದಕ್ಕೆ ಕೊಪ್ಪಳದಲ್ಲಿನ ಈ ಒಂದು ಚಿತ್ರಣವೇ ಸಾಕ್ಷಿಯಾಗಿದ್ದು ಬಸ್ ಹತ್ತುವಾಗಿ ಯುವಕನೊಬ್ಬನ ಜೇಬಿಗೆ ಕೈ ಹಾಕಿ ಕಳ್ಳತನವನ್ನು ಮಾಡಲಾಗಿದೆ. ಹೀಗಾಗಿ ಬಸ್ ಹತ್ತುವಾಗ … Continue reading Mobile Video: ಬಸ್ ನಲ್ಲಿ ಕಳ್ಳತನ ಮಾಡುತ್ತಿರುವದು ಮೊಬೈಲ್ ನಲ್ಲಿ ವೀಡಿಯೋ ಸೆರೆಯಾಗಿದೆ.