Mobile: ವಿಶ್ವದಲ್ಲೇ ಈ ಕಂಪನಿಯ  ಮೊಬೈಲ್ ಗಳು ಬಹಳ ಬೇಡಿಕೆಯಲ್ಲಿವೆ..!

Technology:ಕಳೆದ ದಶಕದಿಂದಲೂ ಜನರ ಮೊದಲ ಸ್ನೇಹಿತ, ಬಂಧು, ಸಂಬಂದಿ  ಯಾರೆಂದು ಕೇಳಿದರೆ ಮೊದಲು ಹೇಳೋದು  ನನ್ನ ಮೊದಲ ಸ್ನೇಹಿತ  ಮೊಬೈಲ್ ಎಂದು .  ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜನ ಮೊಬೈಲ್ ಇಲ್ಲದೆ ಯಾವ ಸ್ಥಳಕ್ಕೂ ಹೋಗೋಕೆ ಇಷ್ಟಪಡಲ್ಲ ಮೊಬೈಲ್ ಇಲ್ಲವೆಂದರೆ ಹೋಗುವುದನ್ನೇ ಬಿಡುತ್ತಾರೆ ಹೊರತು ಮೊಬೈಲ್ ಬಿಟ್ಟು ಇರುವುದಿಲ್ಲ ಎನ್ನುವಷ್ಟರ ಮಟ್ಟಿಗೆ  ಇದ್ದಾರೆ. ಹಾಗಾಗಿಯೆ  ಹೊಸ ಹೊಸ ಕಂಪನಿಗಳು ಹುಟ್ಟಿಕೊಳ್ಳುತ್ತಿವೆ ಜನರಿಗೆ ಭವಿಷ್ಯದ ಅಂಶಗಳನ್ನು ಇಟ್ಟುಕೊಂಡು ಮೊಬೈಲ್ ತಯಾರು ಮಾಡುತ್ತಾರೆ. ಜನರಿಗೆ ಇಷ್ಟರ ಮಟ್ಟಿಗೆ ಮೊಬೈಲ್ ಮೇಲೆ … Continue reading Mobile: ವಿಶ್ವದಲ್ಲೇ ಈ ಕಂಪನಿಯ  ಮೊಬೈಲ್ ಗಳು ಬಹಳ ಬೇಡಿಕೆಯಲ್ಲಿವೆ..!