ಮೋದಿ ಹುಟ್ಟುಹಬ್ಬಕ್ಕೆ ರಕ್ತದಾನದ ಮಹಾ ಅಭಿಯಾನ…!

National News: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂರ‍್ಭದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಸ್ವಯಂಪ್ರೇರಿತ ರಕ್ತದಾನಕ್ಕಾಗಿ ಮೆಗಾ ಅಭಿಯಾನ  ಪ್ರಾರಂಭಿಸಲಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಮೋದಿ ಹುಟ್ಟುಹಬ್ಬದ ದಿನದಂದು ಕೊವಿಡ್ ಲಸಿಕೆ ಅಭಿಯಾನ ನಡೆದಿದ್ದು, ಇದಕ್ಕೆ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಕಳೆದ ರ‍್ಷ ಸೆಪ್ಟೆಂಬರ್ 17 ರಂದು, ದೇಶಾದ್ಯಂತ ಸುಮಾರು 25 ಮಿಲಿಯನ್ ಕೊವಿಡ್ -19 ಲಸಿಕೆ ಡೋಸ್‌ಗಳನ್ನು ನೀಡಲಾಯಿತು. ಇದು ದಾಖಲೆಯ ಲಸಿಕೆ ನೀಡಿಕೆ ಆಗಿತ್ತು . ರಾಷ್ಟ್ರೀಯ … Continue reading ಮೋದಿ ಹುಟ್ಟುಹಬ್ಬಕ್ಕೆ ರಕ್ತದಾನದ ಮಹಾ ಅಭಿಯಾನ…!