ಡಬಲ್ ಇಂಜಿನ್ ಎಂದರೇ ಡಬಲ್ ಅಭಿವೃದ್ಧಿ ಎಂದರ್ಥ : ಪ್ರಧಾನಿ ನರೇಂದ್ರ ಮೋದಿ..

ಇಂದು 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಗಾಗಿ ತಯಾರಾಗಲು ಎಲ್ಲರನ್ನೂ ಹುರಿದುಂಬಿಸಿದ್ದಾರೆ. ಅವರೇನೇನು ಮಾತನಾಡಿದರು ಎಂಬುದನ್ನು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. “ಡಬಲ್ ಇಂಜಿನ್ ಎಂದರೇ ಡಬಲ್ ಅಭಿವೃದ್ಧಿ ಎಂದರ್ಥ. ಕರ್ನಾಟಕಕ್ಕೆ ಡಬಲ್ ಇಂಜಿನ್ ಸರ್ಕಾರದಿಂದ ಬಹುಪಾಲು ಲಾಭವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ”.- ಪ್ರಧಾನಿ ನರೇಂದ್ರ ಮೋದಿ.. “ಬಿಜೆಪಿ ಕಾರ್ಯಕರ್ತರು ಇತರರಿಗಿಂತ ಭಿನ್ನ ಎಂಬುದು, ನಮ್ಮ ಕಾರ್ಯಕರ್ತರಲ್ಲಿರುವ ಉತ್ಸಾಹದಿಂದಲೇ ತಿಳಿಯುತ್ತದೆ” ಮಾನ್ಯ ಪ್ರಧಾನಿ … Continue reading ಡಬಲ್ ಇಂಜಿನ್ ಎಂದರೇ ಡಬಲ್ ಅಭಿವೃದ್ಧಿ ಎಂದರ್ಥ : ಪ್ರಧಾನಿ ನರೇಂದ್ರ ಮೋದಿ..