ಪಾಕಿಸ್ತಾನ ಕೂಡ ಹೆದರುವಂತ ಮಹಾನ್ ವ್ಯಕ್ತಿ ಮೋದಿ: ಬಿ.ಎಸ್.ಯಡಿಯೂರಪ್ಪ
Dharwad News: ಧಾರವಾಡ: ನವಲಗುಂದದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ, ರೋಡ್ ಶೋ ನಡೆಸಿ ಕ್ಯಾಂಪೇನ್ ನಡೆಸಿದ್ದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ಪ್ರಲ್ಹಾದ ಜೋಶಿ ವರು 3 ಲಕ್ಷಕ್ಕೂ ಜಾಸ್ತಿ ಅಂತರದಲ್ಲಿ ಗೆಲ್ತಾರೆ. ಕಾಂಗ್ರೆಸ್ ನವರು ಹಣ, ಹೆಂಡ ಬಲದಿಂದ ಗೆಲ್ತಿವೆ ಅನ್ಕೊಂಡಿದ್ರು. ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ನಿಮ್ಮ ಮುಂದಿನ ಪ್ರಧಾನಿ ಯಾರು ಅಂತಾ ಕಾಂಗ್ರೆಸ್ ನವರಿಗೆ ಕೇಳ್ತೇನೆ. ಪಾಕಿಸ್ತಾನ್ ಕೂಡ … Continue reading ಪಾಕಿಸ್ತಾನ ಕೂಡ ಹೆದರುವಂತ ಮಹಾನ್ ವ್ಯಕ್ತಿ ಮೋದಿ: ಬಿ.ಎಸ್.ಯಡಿಯೂರಪ್ಪ
Copy and paste this URL into your WordPress site to embed
Copy and paste this code into your site to embed