ಮಂಗಳೂರು: ಮೋದಿ ಆಗಮನ ಹಿನ್ನಲೆ ಬದಲಾದ ಸಂಚಾರ ವ್ಯವಸ್ಥೆ,ಪರದಾಡಿದ ಜನಸಾಮಾನ್ಯರು
Manglore News: ಮೋದಿ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ.ಈ ಕಾರಣ ಬಂದೋಬಸ್ತ್ ಕಾರ್ಯಗಳು ನಡೆಯುತ್ತಿವೆ. ಇವುಗಳಿಂದ ಜನರಿಗೆ ಸಂಚಾರದಲ್ಲಿ ಕೊಂಚ ತೊಂದರೆಯಾಗಿದೆ. ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಮ್ತು ಸುರಕ್ಷತೆಯ ನಿಟ್ಟಿನಲ್ಲಿ ನಗರಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ಇದರಿಂದ ಪ್ರಯಾಣಿಕರು, ಚಾಲಕರು ಪರದಾಡಿದರು. ಮೋದಿ ಸಾರ್ವಜನಿಕರನ್ನುದ್ದೇಶಿಸಿ ನಗರದ ಗೋಲ್ಡ್‌ಫಿಂಚ್ ಮೈದಾನದಲ್ಲಿ ಮಾತನಾಡಲಿದ್ದು, ಈ ಹಿನ್ನೆಲೆಯಲ್ಲಿ … Continue reading ಮಂಗಳೂರು: ಮೋದಿ ಆಗಮನ ಹಿನ್ನಲೆ ಬದಲಾದ ಸಂಚಾರ ವ್ಯವಸ್ಥೆ,ಪರದಾಡಿದ ಜನಸಾಮಾನ್ಯರು
Copy and paste this URL into your WordPress site to embed
Copy and paste this code into your site to embed