ಪೂಜಿಸಲೆಂದೇ ಹೂಗಳ ತಂದೆ ಹಾಡು ಮತ್ತು ಹಾಡುಗಾರ್ತಿಯನ್ನು ಮೆಚ್ಚಿ ಹೊಗಳಿದ ಮೋದಿ..

National News: ಸದ್ಯ ಭಾರತವೆಲ್ಲ ರಾಮಮಯವಾಗಿ ಹೋಗಿದೆ. ರಾಮ ಭಕ್ತರು ಎಲ್ಲಿ ನೋಡಿದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಪ್ರಧಾನಿ ಮೋದಿ, ಯುವತಿಯೊಬ್ಬಳು ಒಂದು ವರ್ಷದ ಹಿಂದೆ, ರಾಮ ಭಜನೆ ಹಾಡಿ, ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದ ವೀಡಿಯೋವನ್ನು, ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೂಜಿಸಲೆಂದೇ ಹೂಗಳ ತಂದೆ ಎಂಬ ಹಾಡನ್ನು ಹಾಡಿದವರು ನಮ್ಮ ಕನ್ನಡದವರಲ್ಲ. ತಮಿಳುನಾಡಿನ, ಶಿವಶ್ರೀ ಸ್ಕಂದಪ್ರಸಾದ್ ಎಂಬಾಕೆ. ಆದರೆ ಈಕೆ ಕನ್ನಡದ ಈ ಹಾಡನ್ನು ಹೇಗೆ ಹಾಡಿದ್ದಾರೆಂ ಎಂದರೆ, ಇವರು … Continue reading ಪೂಜಿಸಲೆಂದೇ ಹೂಗಳ ತಂದೆ ಹಾಡು ಮತ್ತು ಹಾಡುಗಾರ್ತಿಯನ್ನು ಮೆಚ್ಚಿ ಹೊಗಳಿದ ಮೋದಿ..