ಸಾವರ್ಕರ್ ಫೋಟೋಗೆ ಮೋದಿ ಪುಷ್ಪಾರ್ಚಣೆ…! ಫೋಟೋ ವೈರಲ್..! ಅಸಲಿಯತ್ತು ಏನುಗೊತ್ತಾ..?!

Fact check: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಸಾವರ್ಕರ್ ಅವರಿಗೆ ಪುಷ್ಪಾರ್ಚಣೆ ಮಾಡುತ್ತಿರುವ ಫೋಟೋ ಒಂದು ತುಂಬಾನೆ ಸದ್ದು ಮಾಡಿತ್ತು.ಶಿವಮೊಗ್ಗದ  ಸಾವರ್ಕರ್ ಗಲಾಟೆ ನಂತರ ಈ ಫೋಟೋ ತುಂಬಾನೆ ವೈರಲ್  ಆಗಿವೆ. ಆದರೆ  ಇದರ ಅಸಲಿಯತ್ತು ಬೇರೆನೆ ಇದೆ. ಈ  ಫೋಟೋವನ್ನು  ಸಂಪೂರ್ಣವಾಗಿ ಗ್ರಾಫಿಕ್ ವರ್ಕ್ ಮಾಡಲಾಗಿದೆ. ಹಾಗೆಯೇ  ಸ್ಕ್ರೀನ್‌ಗ್ರಾಬ್  ಗ್ರಾಫಿಕ್ ಕಾರ್ಡ್ ನ್ನು ಬಳಸಲಾಗಿದೆ ಎಂಬುವುದಾಗಿ ತಿಳಿದು ಬಂದಿದೆ. ಹಾಗೆಯೇ ಈ ಫೋಟೋ ಏಳು ವರ್ಷಕ್ಕಿಂತ ಹಳೆಯದು. ಮೋದಿ ಗೌರವ ಸಲ್ಲಿಸುತ್ತಿರುವ ಫೋಟೋ ಇದಾಗಿದೆ.  ಸಾವರ್ಕರ್ … Continue reading ಸಾವರ್ಕರ್ ಫೋಟೋಗೆ ಮೋದಿ ಪುಷ್ಪಾರ್ಚಣೆ…! ಫೋಟೋ ವೈರಲ್..! ಅಸಲಿಯತ್ತು ಏನುಗೊತ್ತಾ..?!