ಕಲ್ಯಾಣ ಕರ್ನಾಟಕದ ಮೇಲೆ ಮೋದಿ ಕಣ್ಣು

State News : ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ ಕಲ್ಯಾಣ ಕರ್ನಾಟಕದಲ್ಲಿ ನಾಳೆ ಸಂಚಾರ ನಡೆಸಲಿದ್ದಾರೆ. ಈ ಹಿನ್ನಲೆ ನಮೋ ಸ್ವಾಗತಕ್ಕೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಯಾದಗಿರಿ, ಕಲಬುರಗಿ ಪ್ರಧಾನಿ ಸಮಾವೇಶಕ್ಕೆ ಸಜ್ಜುಗೊಳುತ್ತಿವೆ. ಇನ್ನೂ ಹುಣಸಿಗಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ಮಳಖೇಡದ 50 ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರವನ್ನು ವಿತರಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ತವರೂರನ್ನೇ ಟಾರ್ಗೆಟ್ ಮಾಡಿರೋ ಬಿಜೆಪಿ ಕಲ್ಯಾಣ ಕರ್ನಾಟಕದಿಂದಲೇ ಮತ ಭೇಟೆ ಆರಂಭಿಸಲಿದ್ದಾರೆ. ತಮ್ಮನ್ನು … Continue reading ಕಲ್ಯಾಣ ಕರ್ನಾಟಕದ ಮೇಲೆ ಮೋದಿ ಕಣ್ಣು