ಮೋದಿಗೆ ಹಾಕಲಾಯಿತು ವಿಶೇಷ ಏಲಕ್ಕೆ ಹಾರ

ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರು ಆಯೋಜಿಸಿರುವ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿರುವ ಮೋದಿಗೆ ವಿಶೇಷವಾಗಿ ಹಾರ ಹಾಕೋ ಮೂಲಕ ಬರಮಾಡಿಕೊಂಡಿದ್ದಾರೆ . ಆ ವಿಶೇಷ ಆಹಾರ ಯಾವುದು ಅಂತೀರಾ ಇಲ್ಲಿದೆ ನೋಡಿ ಆ ಹಾರ ಎಸ್ ಮೋದಿಯವರು ಹುಬ್ಬಳ್ಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿಗೆ ಸ್ವಾಗತವನ್ನು ಕೋರಲು ಹಾವೇರಿಯ ಪ್ರಸಿದ್ಧ ಮಸಾಲೆ ಪದಾರ್ಥವಾದ ಏಲಕ್ಕಿಯಿಂದ ತಯಾರಿಸಿದ್ದು ಹಾರವನ್ನು ಮೋದಿಗೆ ಹಾಕುವ ಮೂಲಕ ಹುಬ್ಬಳ್ಳಿಗೆ ಬರ ಮಾಡಿಕೊಂಡಿದ್ದಾರೆ ಈಗಾಗಲೇ ಪ್ರಚಾರ ಕಾರ್ಯದಲ್ಲಿ ಕೈಗೊಂಡಿರುವ ಜೆಡಿಎಸ್ ಪಕ್ಷ ಕುಮಾರಸ್ವಾಮಿ ಅವರು ಹೋದ ಕಡೆಗಳಲ್ಲಿ … Continue reading ಮೋದಿಗೆ ಹಾಕಲಾಯಿತು ವಿಶೇಷ ಏಲಕ್ಕೆ ಹಾರ