Mollywood: ಚಲನಚಿತ್ರ ನಿರ್ಮಾಪಕ ಸಿದ್ದಿಕ್ ಹೃದಯಾಘಾತ
ಸಿನಿಮಾ ಸುದ್ದಿ: ಮಲಯಾಳಂ ಚಿತ್ರ ನಿರ್ಮಾಪಕ ಸಿದ್ದಿಕ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 7, 2023 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಿರ್ದೇಶಕರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿತ್ರ ನಿರ್ಮಾಪಕ ಸದ್ಯ ಕೊಚ್ಚಿ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದಿಕ್ 1989 ರಲ್ಲಿ ಮಲಯಾಳಂ ಚಲನಚಿತ್ರ ‘ರಾಮ್‌ಜಿ ರಾವ್ ಸ್ಪೀಕಿಂಗ್’ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಅವರು 1986 ರಲ್ಲಿ ಮಲಯಾಳಂ ಚಿತ್ರ ‘ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್’ ಮೂಲಕ ಚಿತ್ರಕಥೆಗಾರರಾಗಿ ಪಾದಾರ್ಪಣೆ … Continue reading Mollywood: ಚಲನಚಿತ್ರ ನಿರ್ಮಾಪಕ ಸಿದ್ದಿಕ್ ಹೃದಯಾಘಾತ
Copy and paste this URL into your WordPress site to embed
Copy and paste this code into your site to embed