ಹಣ ವಂಚನೆ ಹಗರಣದ ಹಿನ್ನೆಲೆ ಮಿಸ್ಭಾಉದ್ದೀನ್ ಎಂಬಾತನನ್ನು ಬಂಧಿಸಿದ ಇ.ಡಿ

ಬೆಂಗಳೂರು: ಇಂಜಾಜ್ ಇಂಟರ್ ನ್ಯಾಷನಲ್ ನ ವ್ಯವಸ್ಥಾಪಕ ನಿರ್ದೇಶಕ ಮಿಸ್ಬಾಉದ್ದೀನ್ ಎಂಬುವನನ್ನು ನಿರ್ದೇಶನಾಲುಯದ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಭಾರಿ ಹಣ ವಂಚನೆ ಹಗರಣದ ಆರೋಪದ ಮೇಲೆ ಬಂಧಿಸಿದ್ದಾರೆ. ಹೂಡಿಕೆದಾರರಿಗೆ ಭಾರಿ ಮೊತ್ತದ ಹಣ ಹಿಂದಿರುಗಿಸುವುದಾಗಿ ಆಮೀಷವೊಡ್ಡಿ ವಂಚಿಸಿದ್ದ ಎಂದು ಇಂಜಾಜ್ ಇಂಟರ್ ನ್ಯಾಷನಲ್ ಮತ್ತು ಅಸೋಸಿಯೇಟ್ಸ್ ಗ್ರೂಪ್ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾವಿರಾರು ಜನಕ್ಕೆ 250 ಕೋಟಿಯಷ್ಟು ವಂಚಿಸಿದ್ದ ಎಂದು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಕೋಟಿ ಆಸೆಗೆ ಮಾಲೀಕನ ಮಗಳನ್ನೇ ಕಿಡ್ನ್ಯಾಪ್ ಮಾಡಿ … Continue reading ಹಣ ವಂಚನೆ ಹಗರಣದ ಹಿನ್ನೆಲೆ ಮಿಸ್ಭಾಉದ್ದೀನ್ ಎಂಬಾತನನ್ನು ಬಂಧಿಸಿದ ಇ.ಡಿ