ಮಂಕಿಪಾಕ್ಸ್ ಗೆ ‘mpox’ ಎಂದು ಹೊಸ ಹೆಸರು ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ಈಗ ಅಸ್ತಿತ್ವದಲ್ಲಿರುವ ರೋಗದ ಹೆಸರಿನಿಂದ ಉಂಟಾಗುವ ಜನಾಂಗೀಯ ಮತ್ತು ಕಳಂಕಿತ ಬಾಷೆ ವರದಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ಮಂಕಿಪಾಕ್ಸ್ ಅನ್ನು ‘mpox’ ಎಂದು ಮರುನಾಮಕರಣ ಮಾಡಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಚಂಪಾ ಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಜೃಂಭಣೆಯ ಭ್ರಹ್ಮರಥೋತ್ಸವ 1958 ರಲ್ಲಿ ಡೆನ್ಮಾರ್ಕ್‌ನಲ್ಲಿ ಸಂಶೋಧನೆಗಾಗಿ ಇಟ್ಟಿದ್ದ, ಮಂಗಗಳಲ್ಲಿ ವೈರಸ್ ಅನ್ನು ಮೂಲತಃ ಗುರುತಿಸಿದ್ದರಿಂದ ಮಂಕಿಪಾಕ್ಸ್ ತನ್ನ ಹೆಸರನ್ನು ಪಡೆದುಕೊಂಡಿತು. ಆದರೆ ಈ ರೋಗವು ಹಲವಾರು ಪ್ರಾಣಿಗಳಲ್ಲಿ ಕಂಡುಬರುತ್ತದೆ. ಮಂಕಿಪಾಕ್ಸ್ ಸೋಂಕುಗಳ … Continue reading ಮಂಕಿಪಾಕ್ಸ್ ಗೆ ‘mpox’ ಎಂದು ಹೊಸ ಹೆಸರು ನೀಡಿದ ವಿಶ್ವ ಆರೋಗ್ಯ ಸಂಸ್ಥೆ
Copy and paste this URL into your WordPress site to embed
Copy and paste this code into your site to embed