Monsoon Special: ಮೊಳಕೆ ಕಾಳಿನ ಸಾಂಬಾರ್

ಬೇಕಾಗುವ ಸಾಮಗ್ರಿ: ಮೊಳಕೆ ಕಾಳುಗಳು, ಎರಡು ಈರುಳ್ಳಿ, 1 ಟೊಮೆಟೋ, ಕೊಂಚ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಜೀರಿಗೆ, ಸಾಾಸಿವೆ, ಕರಿಬೇವು, ಕಾಯಿತುರಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಉಪ್ಪ, ಬೇಕಾದಷ್ಟು ಎಣ್ಣೆ, ಕೊತ್ತೊಂಬರಿ ಸೊಪ್ಪು. ಮಾಡುವ ವಿಧಾನ:ಮೊದಲು ಕುಕ್ಕರ್‌ನಲ್ಲಿ ಮೊಳಕೆ ಕಾಳು ಉಪ್ಪು ಮತ್ತು ಅರಿಶಿನ ಹಾಾಕಿ, ಬೇಯಿಸಿ. ಬಳಿಕ ಒಂದು ಪ್ಯಾನ್‌ಗೆ ಎಣ್ಣೆ, ಈರುಳ್ಳಿ ಹಾಕಿ ಹುರಿಯಿರಿ. ಬೆಳ್ಳುಳ್ಳಿ, ಶುಂಠಿ ಸೇರಿಸಿ, ಹುರಿಯಿರಿ. ಟೊಮೆಟೊ ಕೂಡ ಇದರೊಟ್ಟಿಗೆ ಹುರಿದು, ಮಿಕ್ಸಿ ಜಾರ್‌ಗೆ … Continue reading Monsoon Special: ಮೊಳಕೆ ಕಾಳಿನ ಸಾಂಬಾರ್