Monsoon Special: ಟೊಮೆಟೋ ರಸಂ ರೆಸಿಪಿ
Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ತೊಗರಿ ಬೇಳೆ, 5 ಟೊಮೆಟೋ, 3 ಹಸಿಮೆಣಸು, ಕಾಳುಮೆಣಸು, ಕರಿಬೇವು, ಶುಂಠಿ, ಜೀರಿಗೆ, ಕೊತ್ತೊಂಬರಿ ಸೊಪ್ಪು, ಬೆಳ್ಳುಳ್ಳಿ, ರಸಂ ಪುಡಿ, ಅರಿಶಿನ, ಬೆಲ್ಲ, ಹಿಂಗು, ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು, ಕುಕ್ಕರಲ್ಲಿ ಮೂರರಿಂದ ನಾಲ್ಕು ವಿಶಲ್ ಕೂಗಿಸಬೇಕು. ಬಳಿಕ, ಮಿಕ್ಸಿ ಜಾರ್‌ಗೆ 5ರಿಂದ 6 ಕಾಳುಮೆಣಸು, ಅರ್ಧ ಸ್ಪೂನ್ ಜೀರಿಗೆ, ಕೊಂಚ ಕರಿಬೇವು, ಕೊತ್ತೊಂಬರಿ ಸೊಪ್ಪು, … Continue reading Monsoon Special: ಟೊಮೆಟೋ ರಸಂ ರೆಸಿಪಿ
Copy and paste this URL into your WordPress site to embed
Copy and paste this code into your site to embed