ಹೆಸರು ಬೇಳೆ ಪಾಯಸವನ್ನು ಒಮ್ಮೆ ಈ ರೀತಿ ಮಾಡಿ ನೋಡಿ..

ಮನೆಯಲ್ಲೇ ಟೇಸ್ಟಿಯಾಗಿರುವ ಸಿಹಿ ತಿಂಡಿ ತಿನ್ನಬೇಕು ಅನ್ನಿಸಿದ್ರೆ, ಕೆಲವೇ ಕಲವು ನಿಮಿಷಗಳಲ್ಲಿ ಮಾಡಬಹುದಾದ ಸ್ವೀಟ್ ಅಂದ್ರೆ ಪಾಯಸ. ಇಂದು ನಾವು ಹೆಸರು ಬೇಳೆ ಪಾಯಸವನ್ನ ಹೇಗೆ ತಯಾರಿಸೋದು ಅಂತಾ ತಿಳಿಸಲಿದ್ದೇವೆ.. ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಲಾಭ ಕೇಳಿದ್ರೆ ನೀವೂ ಇದನ್ನ ತಿಂತೀರಾ.. ಒಂದು ಕಪ್ ಹೆಸರುಬೇಳೆ, ಒಂದು ಕಪ್ ಹಾಲು, ಸಿಹಿ ಬೇಕಾದಷ್ಟು ಬೆಲ್ಲ, ಒಂದು ಕಪ್ ತೆಂಗಿನ ತುರಿ, 2 ಚಮಚ ಗಸಗಸೆ, ಕೊಂಚ ಏಲಕ್ಕಿ, ಅಗತ್ಯಕ್ಕೆ ತಕ್ಕಷ್ಟು ಗೋಡಂಬಿ, ಬಾದಾಮಿ, ತುಪ್ಪ. … Continue reading ಹೆಸರು ಬೇಳೆ ಪಾಯಸವನ್ನು ಒಮ್ಮೆ ಈ ರೀತಿ ಮಾಡಿ ನೋಡಿ..