ನಿನ್ನ ತೊಂದರೆಗಳಿಗೆ ನೀನೆ ಪರಿಹಾರ ಹುಡುಕು ನೆಪ ಹೇಳಬೇಡ

moral story ಒಂದು ಬಲ್ಲಟಗಿ ಎನ್ನುವ ಗ್ರಾಮ ಅಲ್ಲಿ ದುರುಗಪ್ಪ ಎನ್ನುವನಿಗೆ ಒಬ್ಬನೆ ಒಬ್ಬ ಮಗನಿದ್ದ ಅವನ ಹೆಸರು ಮಾರುತಿ .ಈ ಮಾರುತಿ ಓದಿನಲ್ಲಿ ತುಂಬ ಮುಂದೆಇದ್ದ ಅವನನ್ನು ಇನ್ನ ಚೆನ್ನಾಗಿ ಓದಿಸಬೇಕು ಎಂದುಕೊಂಡು ರಾಯಚೂರು ಎನ್ನುವ ಪಟ್ಟಣಕ್ಕೆ ಬಂದು  ಅಲ್ಲಿ ಒಂದು ಕಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಾ ಮಗನನ್ನು ಓದಿಸಲು ತಯಾರಾದರು ಒಮ್ಮೆ ಮಾರುತಿಯ  ತಂದೆ ದಿಉರುಗಪ್ಇಪನಿಗೆ ಇದ್ದಕ್ಕಿದ್ದ ಹಾಗೆ ಹುಷಾರು ತಪ್ಪಿತು. ಅದಕ್ಕಾಗಿ ಮಅರುತಿ  ಅಪ್ಪನನ್ನು ನೋಡಿಕೊಳ್ಳಲು ಶಾಲೆಗೆ ಮೂರು ದಿನ ರಜೆ ಹಾಕಿದ. … Continue reading ನಿನ್ನ ತೊಂದರೆಗಳಿಗೆ ನೀನೆ ಪರಿಹಾರ ಹುಡುಕು ನೆಪ ಹೇಳಬೇಡ