ಟರ್ಕಿ ಭೂಕಂಪನ; 20 ಸಾವಿರಕ್ಕೂ ಅಧಿಕ ಮಂದಿ ಬಲಿ?
Turkey-syria-Earthquakes ಬೆಂಗಳೂರು(ಫೆ.7): ನೈಸರ್ಗಿಕ ವಿಕೋಪದಂದಾಗಿ ಟರ್ಕಿ, ಸಿರಿಯಾ ದೇಶಗಳಲ್ಲಿ ಎಂದೂ ಕಂಡು ಕೇಳರಿಯದಂತಹ ಮಹಾ ದುರಂತ ಸಂಭವಿಸಿದ್ದು, ಇಡೀ ಜಗತ್ತೇ ಒಮ್ಮೆ ಸಿರಿಯಾದತ್ತ ಗಮನ ಹರಿಸುವಂತಹ ಸಂದರ್ಭ ಶುರುವಾಗಿದೆ. ಈ ದೇಶದಲ್ಲಿ ಇದೀಗ ಜನರ ಆಕ್ರಂದನ ಮುಗಿಲುಮುಟ್ಟಿದ್ದು, ಇಲ್ಲಿನ ಜನ ಕಣ್ಣೀರಿನಲ್ಲಿ ಮುಳುಗಿ ಹೋಗಿದ್ದಾರೆ. ಯಾರಾದರೂ ಸಹಾಯಹಸ್ತ ಚಾಚುತ್ತಾರೋ ಎಂಬ ಆರ್ತನಾದ ಈ ಕೇಳಿಬರುತ್ತಿದೆ. ಇದೀಗ ಈ ದೇಶಗಳಲ್ಲಿ ಭೂಕಂಪನಕ್ಕೆ ಬಲಿಯಾದ ಜನರ ಸಂಖ್ಯೆ 20 ಸಾವಿರದಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ದೇಶದಲ್ಲಿರುವ ಜನರು ಮನೆಯೊಳಗೆ ಇರಲು … Continue reading ಟರ್ಕಿ ಭೂಕಂಪನ; 20 ಸಾವಿರಕ್ಕೂ ಅಧಿಕ ಮಂದಿ ಬಲಿ?
Copy and paste this URL into your WordPress site to embed
Copy and paste this code into your site to embed