ಇಂದಿನಿಂದ ಮದರ್ ಡೇರಿ, ಅಮುಲ್ ಹಾಲಿನ ದರ ಏರಿಕೆ
ನವದೆಹಲಿ: ದೇಶದ ಪ್ರಮುಖ ಹಾಲು ಮತ್ತು ಡೇರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳಾದ ಅಮುಲ್ ಮತ್ತು ಮದರ್ ಡೈರಿ ಹಾಲಿನ ಮಾರಾಟ ದರವನ್ನು ಲೀಟರ್ ಗೆ 2 ರೂ ಏರಿಕೆ ಮಾಡಿವೆ. ಈ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ಅಮುಲ್ ಸದ್ಯಕ್ಕೆ ಅಹಮದಾಬಾದ್ ಮತ್ತು ಸೌರಾಷ್ಟ್ರ ಮಾರುಕಟ್ಟೆಯಲ್ಲಿ ದರವನ್ನು ಮಾತ್ರ ಏರಿಕೆ ಮಾಡಿದೆ. ಆ ಪ್ರದೇಶಗಳಲ್ಲಿ ಅಮುಲ್ ಗೋಲ್ಡ್ ಹಾಲಿನ ದರ ಅರ್ಧ ಲೀಟರ್ ಗೆ ರೂ.31ಗೆ ಏರಿಕೆಯಾಗಲಿದೆ. ಅಮುಲ್ ತಾಜಾ ಹಾಲಿನ ಅರ್ಧ ಲೀಟರ್ ರೂ.25ಕ್ಕೆ … Continue reading ಇಂದಿನಿಂದ ಮದರ್ ಡೇರಿ, ಅಮುಲ್ ಹಾಲಿನ ದರ ಏರಿಕೆ
Copy and paste this URL into your WordPress site to embed
Copy and paste this code into your site to embed