MouniRoy : ಪಾಸ್ ಪೋರ್ಟ್​ ಇಲ್ಲದೆ ವಿಮಾನ ಪ್ರಯಾಣಕ್ಕೆ ನಟಿಯ ಯತ್ನ…! ಮುಂದೇನಾಯ್ತು..?!

Film News: ಪಾಸ್ ಪೋರ್ಟ್​ ಇಲ್ಲದೆ ವಿಮಾನ ಯಾಣ ಮುಂದುವರೆಸಲು ಪ್ರಯತ್ನಿಸಿದ ನಟಿಯನ್ನು ಅಧಿಕಾರಿಗಳು ವಾಪಾಸ್ ಕಳುಹಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಖ್ಯಾತ ನಟಿ ಮೌನಿ ರಾಯ್ ಅವರು ಪಾಸ್ಪೋರ್ಟ್​ ಇಲ್ಲದೆ ಪ್ರಯಾಣ ಬೆಳೆಸಲು ಪ್ರಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನ ವಿಫಲವಾಗುತ್ತದೆ. ಮೌನಿ ರಾಯ್​ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ಮತ್ತು ವಿಡಿಯೋಗಾಗಿ ಜನ ಮುತ್ತಿಗೆ ಹಾಕುತ್ತಾರೆ. ಜನರ ಕಡೆಗೆ ಕೈ ಬೀಸಿ, ನಂತರ ಅವರು ವಿಮಾನ ನಿಲ್ದಾಣ ಪ್ರವೇಶಿಸಲು ಮುಂದಾದರು. ಆಗ ಅಲ್ಲಿದ್ದ … Continue reading MouniRoy : ಪಾಸ್ ಪೋರ್ಟ್​ ಇಲ್ಲದೆ ವಿಮಾನ ಪ್ರಯಾಣಕ್ಕೆ ನಟಿಯ ಯತ್ನ…! ಮುಂದೇನಾಯ್ತು..?!