Movie News: ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ

Movie News: ತಮ್ಮ ಬೈಕ್‌ಗೆ ನಟನ ಬೈಕ್ ಟಚ್ ಆಯಿತೆಂದು ಸಿಟ್ಟಿಗೆದ್ದ ಕಿಡಿಗೇಡಿಗಳು ನಟ ಚೇತನ್ ಚಂದ್ರನ ಬೈಕ್‌ನ್ನು ಅಟ್ಟಾಡಿಸಿಕೊಂಡು ಬಂದು ಹಲ್ಲೆ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಕಗ್ಗಲಿಪುರದಲ್ಲಿ ಈ ಘಟನೆ ನಡೆದಿದ್ದು, ಚೇತನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಚೇತನ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಗಾಡಿ ತಾಗಿತೆಂಬ ನೆಪದಲ್ಲಿ ಗಾಡಿಗೆ ಅಡ್ಡ ಹಾಕಿ, ಹಣ ಕೀಳಲು ಬಂದಿದ್ದರು. ನಾನು ದುಡ್ಡು ಕೊಡುವುದಿಲ್ಲವೆಂದು ಹೇಳಿದ್ದಕ್ಕೆ, ಗಾಡಿ ಅಡ್ಡಗಟ್ಟಿ, ರಕ್‌ತ ಬರುವ ಹಾಗೆ ನನ್ನ … Continue reading Movie News: ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ