Movie news: ‘KGF 2’ ದಾಖಲೆ ಮೀರಿಸಿದ ‘ಪುಷ್ಪ- 2’ ಕ್ರೇಜ್..

Movie News: ಸಿನಿಮಾ ಚೆನ್ನಾಗಿದ್ದರೆ ಮನಸ್ಸಿಗೆ ಹಿಡಿಸಿದರೆ ಯಾವ ಭಾಷೆಯಾದರೇನು? ಯಾವ ಕಲಾವಿದನಾದರೇನು? ಜನ ಪ್ರೀತಿಯಿಂದ ಅಪ್ಪಿ, ಒಪ್ಪಿಕೊಳ್ತಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್. ಯೆಸ್, ಯಶ್ ಅಭಿನಯದ ಕೆಜಿಎಫ್ ಮತ್ತು ಕೆಜಿಎಫ್ 2 ಸಿನಿಮಾವನ್ನು ಜನ ಇಷ್ಟಪಟ್ಟಿದ್ದರು. ಇಡೀ ದೇಶ ಮಾತ್ರವಲ್ಲ, ವಿದೇಶದಲ್ಲೂ ಕೆಜಿಎಫ್ ದಾಖಲೆ ಬರೆದಿತ್ತು. ಇಲ್ಲಿಯವರೆಗೂ ಕೆಜಿಎಫ್ ದಾಖಲೆ ಮುರಿಯುವ ಸಿನಿಮಾ ಬಂದಿರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಯಾವಾಗ ಪುಷ್ಪ ಬಂತೋ, ಆಗಿನಿಂದಲೂ ಪುಷ್ಪ ಸಿನಿಮಾ ಎಲ್ಲಾ … Continue reading Movie news: ‘KGF 2’ ದಾಖಲೆ ಮೀರಿಸಿದ ‘ಪುಷ್ಪ- 2’ ಕ್ರೇಜ್..