ಸಚಿವ ಅಶ್ವಥ್ ನಾರಾಯಣರನ್ನು ಹಾಡಿ ಹೊಗಳಿದ ಸಂಸದ ಪ್ರತಾಪ್ ಸಿಂಹ..

ಮೈಸೂರು: ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಹಿನ್ನೆಲೆ‌. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿರುವ ಶ್ರೀ ಪುರುಷಾ ಸಮಾಧಿಯಲ್ಲಿ ಮೃತ್ತಿಕೆ ಸಂಗ್ರಹ ಮಾಡಲಾಯಿತು.  ಸಚಿವ ಡಾ.ಅಶ್ವಥ್ ನಾರಾಯಣ್ ಹಾಗೂ ಸಂಸದ ಪ್ರತಾಪ್ ಸಿಂಹ, ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೆಗೌಡ ಹಾಗೂ ಇತರರು ಮೃತ್ತಿಕೆ ಸಂಗ್ರಹ ಮಾಡಿದರು. ಈ ವೇಳೆ ಮಾತನಾಡಿದ ಸಚಿವ ಡಾ. ಅಶ್ವಥ್ ನಾರಾಯಣ್, ಗಂಗರ ರಾಜವಂಶದ ರಾಜನಾಗಿದ್ದ ಶ್ರೀಪುರುಷ. ಶ್ರೀಪುರುಷ ವೀರಸಮಾಧಿಯಲ್ಲಿ ಆಶಿರ್ವಾದ ಪಡೆದಿದ್ದೇವೆ. ಶ್ರೀಪುರುಷನ ಆಶಿರ್ವಾದ ಪಡೆದು ನಾಡನ್ನು ಉತ್ತಮವಾಗಿ ಕಟ್ಟಲು ಅಶಿರ್ವಾದ … Continue reading ಸಚಿವ ಅಶ್ವಥ್ ನಾರಾಯಣರನ್ನು ಹಾಡಿ ಹೊಗಳಿದ ಸಂಸದ ಪ್ರತಾಪ್ ಸಿಂಹ..