ಹಿಂದೂ, ಮುಸಲ್ಮಾನ್ ‌ಮುಖಂಡರನ್ನ ಒಟ್ಟಿಗೆ ಸಭೆ ಕರೆದು ಮಾತನಾಡಿದ ಪ್ರೀತಂ ಆಡಿಯೋ ವೈರಲ್..

ಹಾಸನ: ಹಾಸನ‌ ಶಾಸಕ‌ ಪ್ರೀತಂಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಪ್ರೀತಂ ತಮ್ಮ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ. ಹಿಂದೂ, ಮುಸಲ್ಮಾನ್ ‌ಮುಖಂಡರನ್ನ ಒಟ್ಟಿಗೆ ಸಭೆ ಕರೆದು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದ್ದು,  ಯಾವ ವಾರ್ಡಲ್ಲಿ ಎಷ್ಟೆಷ್ಟು ಓಟ್ ಬರುತ್ತವೆ ಎಂಬ ಬಗ್ಗೆ ಪ್ರೀತಂ ಮಾಹಿತಿ ಪಡೆದಿದ್ದಾರಂತೆ. ಪ್ರೀತಂಗೌಡ: ಚಿಕ್ಕನಾಳು ಬೂತಲ್ಲಿ ಎಷ್ಟು ಮತ ಬರುತ್ತಪ್ಪಾ..? ಕಾರ್ಯಕರ್ತ: 450ಮತಗಳ ಇದೆ‌ ಅಣ್ಣ 250 ರಿಂದ 300 ಓಟ್ ಬರುತ್ತೆ. ಪ್ರೀತಂಗೌಡ: ಹಂಗಾದ್ರೆ ಜೆಡಿಎಸ್ ಕಾಂಗ್ರೆಸ್ ಗೆ 50, … Continue reading ಹಿಂದೂ, ಮುಸಲ್ಮಾನ್ ‌ಮುಖಂಡರನ್ನ ಒಟ್ಟಿಗೆ ಸಭೆ ಕರೆದು ಮಾತನಾಡಿದ ಪ್ರೀತಂ ಆಡಿಯೋ ವೈರಲ್..