ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ, ಮಗನ ಮದುವೆಗೆ ಆಹ್ವಾನಿಸಿದ ಸುಮಲತಾ..

ನವದೆಹಲಿ: ಸಂಸದೆ ಸುಮಲತಾ ಅಂಬರೀಷ್ ಮತ್ತು ಪುತ್ರ ಅಭಿಷೇಕ್ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿ ಮಾಡಿದ್ದಾರೆ. ಅಭಿಷೇಕ್ ಅಂಬರೀಷ್ ಮದುವೆ ಇದ್ದು, ಮದುವೆಗೆ ಬರಬೇಕೆಂದು, ಮೋದಿಗೆ ಆಹ್ವಾನ ಪತ್ರ ಕೊಟ್ಟು ಆಹ್ವಾನಿಸಲಾಗಿದೆ. ಈ ಫೋಟೋವನ್ನ ಸುಮಲತಾ ಅಂಬರೀಷ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ರೀತಿ ಬರೆದುಕೊಂಡಿದ್ದಾರೆ. ವಿಶ್ವದ ಅತ್ಯಂತ ಜನಪ್ರಿಯ ಮತ್ತು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ. ದೇಶದ ಪ್ರಗತಿಗಾಗಿ ಸದಾ ಸಮರ್ಪಣಾ ಮನೋಭಾವ ಹೊಂದಿರುವ ನಾಯಕ. ಪುತ್ರ ಅಭಿಷೇಕ್ ಅಂಬರೀಶ್ ಅವರು ಆಶೀರ್ವಾದ ಪಡೆಯುವಂತಹ ಸೌಭಾಗ್ಯ … Continue reading ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ, ಮಗನ ಮದುವೆಗೆ ಆಹ್ವಾನಿಸಿದ ಸುಮಲತಾ..