ರೈಲ್ವೇ ಕಾಮಗಾರಿ ಚುರುಕುಗೊಳಿಸಲು ಸಂಸದೆ ಸುಮಲತಾ ಆಗ್ರಹ..!
state news ಮಂಡ್ಯ(ಮಾ.3): ನಗರದ ಮಹಾವೀರ್ ಸರ್ಕಲ್ ಪೇಟೆ ಬೀದಿ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ರೈಲ್ವೆ ಹಳಿ LC 73 ಗೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಇಲಾಖೆ ಜೊತೆ ನಗರಸಭೆ ಅವರು ಕೈಜೋಡಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದು ಸಂಸದರಾದ ಸುಮಲತಾ ಅಂಬರೀಶ್ ಅಧಿಕಾರಿಗಳಿಗೆ ಸೂಚಿಸಿದರು. ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ನಡೆಸುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕಾಮಗಾರಿ ನಡೆಯುವ ರೈಲ್ವೆ ಹಳಿ ಎಲ್.ಸಿ-73 ಸ್ಥಳದಲ್ಲಿ … Continue reading ರೈಲ್ವೇ ಕಾಮಗಾರಿ ಚುರುಕುಗೊಳಿಸಲು ಸಂಸದೆ ಸುಮಲತಾ ಆಗ್ರಹ..!
Copy and paste this URL into your WordPress site to embed
Copy and paste this code into your site to embed