ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಡಿದಾಡಿಕೊಂಡ ಸಂಸದರು: ವೀಡಿಯೋ ವೈರಲ್

International News: ಸಾಮಾನ್ಯವಾಗಿ ಎಲ್ಲ ಸಂಸತ್ತಿನಲ್ಲೂ ವಾದ ವಿವಾದ ಇದ್ದೇ ಇರುತ್ತದೆ. ಅದು ಆರೋಗ್ಯಕರವಾಗಿದ್ದರೆ ಚೆಂದ. ಆದರೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ಸಂಸದರು ಹೊಡೆದಾಾಡುವ ರೀತಿಯಲ್ಲಿ ವಾದ ವಿವಾದ ನಡೆದಿದೆ. ಪೀಪಲ್ ನ್ಯಾಷನಲ್‌ ಕಾಂಗ್ರೆಸ್, ಪ್ರೊಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್, ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರೆಟಿಕ್ ಪಾರ್ಟಿ ಈ ಮೂರು ಪಾರ್ಟಿಗಳ ನಡುವೆ, ಘರ್ಷಣೆ ನಡೆದಿದೆ. ಆಡಳಿತ ಪಾರ್ಟಿಯವರು, ವಿರೋಧ ಪಕ್ಷದವರು ಸಂಸತ್ತಿಗೆ ಬರುವುದನ್ನು ವಿರೋಧಿಸುತ್ತಿದ್ದರು. ಸಂಸತ್ತಿನಲ್ಲಿ ಚುನಾವಣೆ ನಡೆಯಬೇಕಿತ್ತು. ಅದನ್ನು ನಿಲ್ಲಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಈ ಕಾರಣಕ್ಕಾಗಿ … Continue reading ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಡಿದಾಡಿಕೊಂಡ ಸಂಸದರು: ವೀಡಿಯೋ ವೈರಲ್