‘ಸನಾತನವನ್ನು ಕೊರೋನ ಎನ್ನುವವರು ಸನಾತನ ಎಷ್ಟು ಪುರಾತನ ಎನ್ನುವುದು ತಿಳಿದುಕೊಳ್ಳಲಿ’

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ, ಮೂರು ಸಾವಿರ ಮಠದ ಪೀಠಾಧ್ಯಕ್ಷ ಮೂಜಗು ಸ್ವಾಮೀಜಿ, ಸನಾತನ ಧರ್ಮ ನಮ್ಮ ಭಾರತ ದೇಶ ಹುಟ್ಟಿದಾಗಿನಿಂದಲೂ ಇದೆ. ಸನಾತನ ಎಂದರೆ ಬಹಳ ಪುರಾತನವಾದದ್ದು ಅಂತಾ ಅರ್ಥ. ಸನಾತನ ಅನ್ನುವುದರಲ್ಲಿ ಜಾತಿ ವ್ಯವಸ್ಥೆಯೂ ಇಲ್ಲಾ. ಸನಾತನವನ್ನು ಕೊರೋನ ಎನ್ನುವವರು ಸನಾತನ ಎಷ್ಟು ಪುರಾತನ ಎನ್ನುವುದು ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ. ತಿಳುವಳಿಕೆ ಕೊರತೆಯಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಸನಾತನದ ಇತಿಹಾಸವನ್ನು ತಿಳಿದುಕೊಂಡವರು ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸನಾತನ ಎನ್ನುವುದು … Continue reading ‘ಸನಾತನವನ್ನು ಕೊರೋನ ಎನ್ನುವವರು ಸನಾತನ ಎಷ್ಟು ಪುರಾತನ ಎನ್ನುವುದು ತಿಳಿದುಕೊಳ್ಳಲಿ’