ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ನಾ ಮುಂದು, ತಾ ಮುಂದು ಎನ್ನುತ್ತಿರುವ ಸಂಸ್ಥೆಗಳು

International news : ಕೊರೋನಾ ನಂತರ ಪ್ರತಿಯೊಬ್ಬರಿಗೂಆರ್ಥಿಕವಾಗಿ ನಷ್ಟವನ್ನು ಅನುಭವಿಸುತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ತೆರಿಗೆ, ಅಕಾಲಿಕ ಮಳೆಯಿಂದಾಗಿ ರೈತನ ಅನಾವೃಷ್ಟಿ ಅತಿವೃಷ್ಟಿಯಿಂದಾಗೆ ರೈತ ಬೆಳೆಗಾಗಿ ಮಾಡಿರುವ ಸಾಲ ಮರುಪಾವತಿ ಆಗದಿರುವುದು  ಬ್ಯಾಂಕುಗಳಲ್ಲಿನ  ಸಾಲದ ಮೇಲಿನ ಬಡ್ಡಿ ದಿನೇ ದಿನೆ ಏರಿಕೆ ಯಾಗುತ್ತಿರುವುದು ಹಾಗೂ ದೊಡ್ಡ ದೊಡ್ಡ ಕಂಪನಿಯ ಮಾಲಿಕರು ತೆಗೆದುಕೊಂಡಿರುವ ಸಾಲ ತೀರಿಸದೆ ದಿವಾಇಯಾಗುತ್ತಿರುವುದು ಹೀಗೆ ಎಲ್ಲಾ ರೀತಿಯಿಂದಲೂ ಆರ್ಥಿಕವಾಗಿ ಸಂಕಷ್ಟದಲ್ಲಿ ಸಾರ್ವಜನಿಕರು  ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಈಗ ಹಾಗೂ ಹೀಗೂ ಉದ್ಯೋಗ ಪಡೆದುಕೊಂಡಿರುವ … Continue reading ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ನಾ ಮುಂದು, ತಾ ಮುಂದು ಎನ್ನುತ್ತಿರುವ ಸಂಸ್ಥೆಗಳು