ಮುಂಬೈನಲ್ಲಿ ಹೆಬ್ಬಾವಿಗೂ ಪ್ಲಾಸ್ಟಿಕ್ ಸರ್ಜರಿ….!

Mumbai News: ಮುಂಬೈನಲ್ಲಿ ಕಳೆದ ತಿಂಗಳು ಗಂಭೀರ ಗಾಯಗೊಂಡ 10 ಅಡಿ ಉದ್ದದ ಹೆಬ್ಬಾವನ್ನು ಅರಣ್ಯ ಇಲಾಖೆಯ ಸಮನ್ವಯದಲ್ಲಿ ಆರ್‍ಎಡಬ್ಲ್ಯುಡಬ್ಲ್ಯು ನಿಂದ ರಕ್ಷಿಸಲಾಯಿತು. ಅಂದಿನಿಂದ ಹಾವಿನ ಸ್ಥಿತಿ ಗಂಭೀರವಾಗಿತ್ತು. ಈಗ ಹೆಬ್ಬಾವಿನ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ ಎಂಬುವುದಾಗಿ ಡಾ.ರೀನಾ ದೇವ್ ತಿಳಿಸಿದ್ದಾರೆ. ಕಳೆದ 45 ದಿನಗಳಿಂದ ಹಾವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈಗಾಗಲೇ 2 ಶಸ್ತ್ರಚಿಕಿತ್ಸೆಗಳು ನಡೆದಿವೆ. ಪ್ಲಾಸ್ಟಿಕ್ ಸರ್ಜರಿ ನಂತರ ಹೆಬ್ಬಾವು 3 ತಿಂಗಳ ಕಾಲ ತೀವ್ರ ನಿಗಾದಲ್ಲಿರಲಿದೆ. ಪ್ಲಾಸ್ಟಿಕ್ ಸರ್ಜರಿಗೆ 3 ಗಂಟೆ ಬೇಕು ಎಂದು … Continue reading ಮುಂಬೈನಲ್ಲಿ ಹೆಬ್ಬಾವಿಗೂ ಪ್ಲಾಸ್ಟಿಕ್ ಸರ್ಜರಿ….!