ಚಿತ್ರದುರ್ಗದಲ್ಲಿ ಪೌರಕಾರ್ಮಿಕರ ದಿನದ ಸಂಭ್ರಮಾಚರಣೆ..!

ಚಿತ್ರದುರ್ಗ: ಜಿಲ್ಲಾ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾ ನಗರಾಭಿವೃದ್ಧಿ ಕೋಶ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿರುವ ಪೌರಕಾರ್ಮಿಕರ ದಿನಾಚರಣೆಯನ್ನು ಹಿನ್ನೆಲೆ ಪಟ್ಟಣದ ಎಲ್ಲಾ ಪೌರಕಾರ್ಮಿಕರಿಗೆ ಕ್ರೀಡೆ ವ್ಯಾಯಾಮ ಮತ್ತು ಸಂಗೀತ ಕಾರ್ಯಕ್ರಮಗಳ ಮುಖಾಂತರ ಸನ್ಮಾನ ಮಾಡಲಾಯಿತು. ಶಿವಕುಮಾರ್ ಮುಖ್ಯ ಅಧಿಕಾರಿಗಳು ಹೇಳುವಂತೆ ಇಂದು ಪೌರ ಕಾರ್ಮಿಕರ ಶ್ರೇಷ್ಠವಾದ ಹಬ್ಬ ಈ ಕಾರ್ಮಿಕರ ದಿನಾಚರಣೆಯನ್ನು ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿಗಳ ಯೋಜನೆಯಂತೆ ಪೌರ ಕಾರ್ಮಿಕರಿಗೆ  ಆರೋಗ್ಯ ತಪಾಸಣೆ, ಪ್ರೋತ್ಸಾಹ ಧನ, ಕ್ರೀಡಾ ಮತ್ತು ಸಂಬಂಧಿಸಿದ ಪರಿಕರಗಳನ್ನು ನೀಡಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. … Continue reading ಚಿತ್ರದುರ್ಗದಲ್ಲಿ ಪೌರಕಾರ್ಮಿಕರ ದಿನದ ಸಂಭ್ರಮಾಚರಣೆ..!