Muncipality: ವಾರ್ಡ್ ಸಮಿತಿ ರಚನೆಯಲ್ಲಿ ನೀರಸ ಪ್ರತಿಕ್ರಿಯೆ: ಬೇಕಾಬಿಟ್ಟಿಯಾಗಿ ನಡೆಯಿತಾ ಪಾಲಿಕೆ..?
ಹುಬ್ಬಳ್ಳಿ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ಮುಂಚೂಣಿಗೆ ಬಂದಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸರಣಿ ವರದಿಗಳನ್ನು ಮಾಡಿ ವಾರ್ಡ್ ಸಮಿತಿ ರಚನೆಗೆ ಒತ್ತಾಯಿಸಿತ್ತು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ರಚನೆ ಮಾಡಲು ಮುಂದಾಗಿದ್ದು, ಜನರ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೌದು..ಅವಳಿನಗರದ ಅಭಿವೃದ್ಧಿಯಲ್ಲಿ ನಾಗರಿಕರ ಸಹಭಾಗಿತ್ವವನ್ನು ಬಯಸುವ ವಾರ್ಡ್ ಸಮಿತಿಗಳ ರಚನೆಗೆ ನಿವಾಸಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಾರಿ ಕೇವಲ 436 ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು 82 ವಾರ್ಡ್ಗಳಿಗೆ … Continue reading Muncipality: ವಾರ್ಡ್ ಸಮಿತಿ ರಚನೆಯಲ್ಲಿ ನೀರಸ ಪ್ರತಿಕ್ರಿಯೆ: ಬೇಕಾಬಿಟ್ಟಿಯಾಗಿ ನಡೆಯಿತಾ ಪಾಲಿಕೆ..?
Copy and paste this URL into your WordPress site to embed
Copy and paste this code into your site to embed