Hanitrap: ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು…!

ರಾಜಕೀಯ ಸುದ್ದಿ: ನಿನ್ನೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಿಬಿಎಂಪಿ ಕಾರ್ಪೊರೇಟರ್ ವೇಲು ನಾಯ್ಕರ್ ಅವರು ಈ  ಮೊದಲು ಮಾಜಿ ಸಚಿವರಾದ ಮುನಿರತ್ನ ಅವರ ಬೆಂಬಲಿಗರಾಗಿದ್ದರು.  ಮುನಿರತ್ನ ಅವರು ಸಚಿವರಾಗಿದ್ದಾಗ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಎಂದು ಆರೋಪಿಸಿದರು. ಮಾಜಿ ಸಚಿವ ಮುನಿರತ್ನ ಅವರು ಸಚಿವರಾಗಿದ್ದಾಗ ಜನರನ್ನು ಹೆದರಿಸಿ ಹನಿಟ್ರ್ಯಾಪ್ ಮಾಡುತಿದ್ದರು ಅದಕ್ಕಾಗಿ ಅವರು ಸ್ಟುಡಿಯೋವನ್ನು ಮಾಡಿಕೊಂಡಿದ್ದಾರೆ ಇನ್ನು ಇವರ ಸ್ಟುಡಿಯೋಗಳು ಜೆಪಿ ಪಾರ್ಕ ಡಾಲರ್ಸ್ ಕಾಲನಿಯಲ್ಲಿವೆ ಜನರನ್ನು ಸ್ಟುಡಿಯೋಗೆ ಕರೆಸಿ ಹೆದರಿಸುವುದು ಬೆದರಿಸುವುದು ಮಾಡುತ್ತಿದ್ದರು ಅವರು ಸಿನಿಮಾ ನಿರ್ಮಾಪಕಲ್ಲವೇ … Continue reading Hanitrap: ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು…!