‘ಜನಾರ್ಧನ ರೆಡ್ಡಿ ಕಟ್ಟಿದ ಹೊಸ ಪಕ್ಷ ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ’

ಕೋಲಾರ:  ಬಂಗಾರಪ್ಪನವರು , ದೇವರಾಜ ಅರಸು , ರಾಮಕೃಷ್ಣ ಹೆಗ್ಡೆ ರವರು ಸೇರಿದಂತೆ  ರಾಜ್ಯದ ಬಹಳಷ್ಟು ರಾಜಕಾರಣಿಗಳು ಆನೇಕ ಹೊಸ ಪಕ್ಷಗಳನ್ನು ಕಟ್ಟಿದ್ದಾರೆ ಆದರೆ ಅವು ಯಾವವೂ ಈಗ ಅಸ್ತಿತ್ವ ದಲ್ಲಿ ಇಲ್ಲ  ಇನ್ನು ಜನಾರ್ದನ ರೆಡ್ಡಿ ಕಟ್ಟಿರುವ ಪಕ್ಷವು ಸಹ ಅದೇ ದಾರಿ ಹಿಡಿಯಲಿದೆ , ಎಷ್ಟೇ ಜನಾರ್ದನ ರೆಡ್ಡಿ ಗಳು ಬಂದರೂ ಸಹ ಬಿಜಿಪಿಗೆ ಒಂದು ಸಣ್ಣ ತೊಂದರೆನೂ ಆಗಲ್ಲ , ಅವರದು ಆತುರದ ನಿರ್ದಾರ ಕೇಂದ್ರದ ನಾಯಕರ ಜೊತೆ ಚರ್ಚಿಸಿ ಆಮೇಲೆ ಈ … Continue reading ‘ಜನಾರ್ಧನ ರೆಡ್ಡಿ ಕಟ್ಟಿದ ಹೊಸ ಪಕ್ಷ ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ’