ಸಂಸದರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ; ಸಂಸದ ಮುನಿಸ್ವಾಮಿ ಅಧ್ಯಕ್ಷತೆ

ಭಾರತೀಯ ಜನತಾಪಾರ್ಟಿ, ಕೋಲಾರ, ರೈತರು ಮತ್ತು ಸಂಸದರ ಮೇಲೆ ದೌರ್ಜನ್ಯ ಖಂಡಿಸಿ ಇಂದು ಕೋಲಾರ ನಗರದ ಬಂಗಾರಪೇಟೆ ವೃತದ ಡಾ|| ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ಇಂದ ಎಂ.ಜಿ ರಸ್ತೆಯ ಗಾಂಧಿವನದವರೆಗೂ ಬೃಹತ್ ಮೆರವಣಿಗೆ ಮೂಲಕ ಪ್ರತಿಭಟನೆಯನ್ನು ಕೋಲಾರ ಸಂಸದರಾದ ಶ್ರೀ. ಮುನಿಸ್ವಾಮಿರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿರವರು, ಬೆಂಗಳೂರು ಉತ್ತರ ಸಂಸತ್ ಸದಸ್ಯರಾದ ಶ್ರೀ. ಸದಾನಂದ ಗೌಡರು, ಬೆಂಗಳೂರು ಗ್ರಾಮಾಂತರ ವಿಭಾಗದ ಉಸ್ತುವಾರಿಗಳಾದ ಶ್ರೀ. ಕೇಶವ ಪ್ರಸಾದ್ … Continue reading ಸಂಸದರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ; ಸಂಸದ ಮುನಿಸ್ವಾಮಿ ಅಧ್ಯಕ್ಷತೆ