ಮುನಿಯಪ್ಪ ಮುನಿಸು ಶಮನ ಮಾಡುವಲ್ಲಿ ಸಿದ್ದು ಯಶಸ್ವಿ..! ಕೋಲಾರದ ಕಾರ್ಯಕ್ರಮಕ್ಕೆ ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣ..!

Political News: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಈ ದಿನ ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪನವರ ಬೆಂಗಳೂರಿನ ಮನೆಗೆ ಭೇಟಿ ಮಾಡಿ ಈ ದಿನ ಕೋಲಾರದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸದೆ ಹೋದರೆ ಪಕ್ಷದ ಬಗ್ಗೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು  ಸಿದ್ದರಾಮಯ್ಯನವರು ಮನವರಿಕೆ ಮಾಡಿದರು.ನಮ್ಮಿಬ್ಬರ ಮಧ್ಯೆ ಏನೇ ಗೊಂದಲಗಳಿದ್ದರೂ ಮಾತುಕತೆಯ ಮೂಲಕ  ಸರಿಪಡಿಸಿಕೊಳ್ಳೋಣ . ಈಗ ಸಭೆಗೆ ಬನ್ನಿ ಎಂದು ಅತ್ಯಂತ ಆತ್ಮೀಯವಾಗಿ ಸಿದ್ದರಾಮಯ್ಯನವರು ಮನವಿ ಮಾಡಿದರು. ಅವರ … Continue reading ಮುನಿಯಪ್ಪ ಮುನಿಸು ಶಮನ ಮಾಡುವಲ್ಲಿ ಸಿದ್ದು ಯಶಸ್ವಿ..! ಕೋಲಾರದ ಕಾರ್ಯಕ್ರಮಕ್ಕೆ ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣ..!