ಹುಬ್ಬಳ್ಳಿಯಲ್ಲಿ ಕೋಟ್ಯಾಧೀಶನಿಗೆ ಸ್ಲೋ ಪಾಯಿಸನ್ ಕೊಟ್ಟು ಕೊಲೆ.. ಮೇರಿ ಮೇಲೆ ಆರೋಪ..!

Hubballi Crime News: ಹುಬ್ಬಳ್ಳಿ: ಬೆಚ್ಚನೆಯ ಮನೆ ಇರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನ್ನಿರುವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದು ಎಂಬ ಸರ್ವಜ್ಞನ ಮಾತನ್ನು ನಾವೆಲ್ಲ ಕೇಳಿಯೇ ಇದ್ದೇವೆ. ಹಾಗೆಯೇ ಇಲ್ಲೊಂದು ಕುಟುಂಬ ಕೂಡಾ ಸರ್ವಜ್ಞನ ಮಾತಿನಂತೆಯೇ ಇಲ್ಲೊಬ್ಬ ಕೋಟ್ಯಾಧೀಶ ತನ್ನ ಹೆಂಡತಿ ಹಾಗೂ ಮಕ್ಕಳ ಜೊತೆ ಖುಷಿಯಾಗಿ ಇದ್ದ. ಆದ್ರೆ ಅದ್ಯಾವ ಶನಿಯ ದೃಷ್ಟಿ ಈ ಕುಟುಂಬದ ಮೇಲೆ ಬಿತ್ತೋ ಗೊತ್ತಿಲ್ಲ. ಚೆನ್ನಾಗಿದ್ದ ಕುಟುಂಬದಲ್ಲಿ ಪರಸ್ತ್ರಿ ಆಗಮನವಾಗಿ ಕೋಟ್ಯಾಧೀಶ ಕೊಲೆಯಾಗಿದ್ದಾನೆ. ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈ … Continue reading ಹುಬ್ಬಳ್ಳಿಯಲ್ಲಿ ಕೋಟ್ಯಾಧೀಶನಿಗೆ ಸ್ಲೋ ಪಾಯಿಸನ್ ಕೊಟ್ಟು ಕೊಲೆ.. ಮೇರಿ ಮೇಲೆ ಆರೋಪ..!