ಮುರುಘಾ ಮಠದಲ್ಲಿ ನೀರವ ಮೌನ…! ಆತಂಕದಲ್ಲಿ ವಿದ್ಯಾರ್ಥಿಗಳು:

Chithradurga News: ಇಬ್ಬರು ಅಪ್ರಾಪ್ತರ ಮೇಲೆ ಲೈಂಗಿಕ ಆರೋಪದ ಹಿನ್ನಲೆ ಮುರುಘ ಮಠದ ಶ್ರೀಗಳನ್ನು ಪೊಲೀಸ್  ಕಸ್ಟಡಿಗೆ ನೀಡಲಾಗಿದೆ. ಇನ್ನು  ಅರೆಸ್ಟ್ ಆಗಿರೋ ಶ್ರೀಗಳನ್ನು ವಿಚಾರಣೆ ಕೂಡಾ ನಡೆಯುತ್ತಿವೆ. ಡಿವೈಎಸ್ ಪಿ ಕಛೇರಿಯಲ್ಲಿಯೇ ಇರುವ  ಶ್ರೀಗಳಿಗೆ ಪೊಲೀಸರು  ಪ್ರಶ್ನೆಗಳ ಸುರಿಮಳೆಯನ್ನೇ ಕೇಳುತ್ತಿದ್ದಾರೆ. ಪ್ರತಿಯೊಂದು ಪ್ರಶ್ನೆಗಳಿಗೂ ಶ್ರೀಗಳು ಮಾತ್ರ ತುಟಿ ಬಿಚ್ಚುತ್ತಿಲ್ಲ. ಏನೆ ಪ್ರಶ್ನೆ ಕೇಳಿದರೂ  ಶ್ರೀಗಳು  ಮೌನ ತಾಳಿದ್ದಾರೆ. ಈ ಕಾರಣದಿಂದಾಗಿ ಪೊಲೀಸರಿಗೆ  ವಿಚಾರಣೆ ದೊಡ್ಡ ಸವಾಲಾಗಿ  ನಿಂತಿವೆ. ಡಿವೈಎಸ್ ಪಿ  ಅನಿಲ್ ಕುಮಾರ್  ಹಾಗು ಎಸ್ … Continue reading ಮುರುಘಾ ಮಠದಲ್ಲಿ ನೀರವ ಮೌನ…! ಆತಂಕದಲ್ಲಿ ವಿದ್ಯಾರ್ಥಿಗಳು: