ಶ್ರೀಗಳಿಲ್ಲದ ಮಠದಲ್ಲಿ ನಡೆಯಿತು ಸಾಮೂಹಿಕ ವಿವಾಹ…!
chithradurga News: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪೋಕ್ಸೋ ಕೇಸ್ ನಡಿ ಇಂದು ಜೈಲುವಾಸ ಅನುಭವಿಸುತ್ತಿದ್ದಾರೆ. ಶ್ರೀಗಳು ಜೈಲುವಾಸದಲ್ಲಿದ್ದರೂ ಇಂದು ಮಠದಲ್ಲಿ ವಿವಾಹ ನಡೆಯುತ್ತಿದೆ. ಹೌದು ಮೊದಲೇ ನೋಂದಣಿಯಾಗಿದ್ದ 7 ಜೋಡಿಗಳ ಪೈಕಿ 6 ಜೋಡಿಗಳು ಇದೀಗ ಮಠದಲ್ಲಿ ಸಾಮೂಹಿಕವಾಗಿ ವಿವಾಹವಾಗಿದ್ದಾರೆ. ಆರು ಜೋಡಿಗಳು ಮಾತ್ರ ವೇದಿಕೆ ಮೇಲೆ ಅಸೀನರಾಗಿದ್ದರು. ವಧು-ವರರ ಜೊತೆ ಕುಟುಂಬಸ್ಥರು ಕೂಡ ಸಭಾಂಗಣದಲ್ಲಿ ನೆರೆದಿದ್ದರು. ಗುರುಮಠಕಲ್ ಶಾಖಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ಈ ಶುಭವಿವಾಹ ನಡೆಯಿತು. ಇನ್ನು … Continue reading ಶ್ರೀಗಳಿಲ್ಲದ ಮಠದಲ್ಲಿ ನಡೆಯಿತು ಸಾಮೂಹಿಕ ವಿವಾಹ…!
Copy and paste this URL into your WordPress site to embed
Copy and paste this code into your site to embed