Muttiah Muralitharan: ಧಾರವಾಡದಲ್ಲಿ ಉದ್ಯಮಕ್ಕೆ ‌ಮುಂದಾದ ಸ್ಪಿನ್ ಮಾಂತ್ರಿಕ

ಜಿಲ್ಲಾ ಸುದ್ದಿ: ಕ್ರಿಕೆಟ್ ಲೋಕದ ಸ್ಪಿನ್ ದಿಗ್ಗಜ ತನ್ನ ವಿಶಿಷ್ಟವಾದ ಶೈಲಿ ಬೌಲಿಂಗ್‌ನಿಂದ ಖ್ಯಾತ ಬ್ಯಾಟ್ಸ್‌ಮನ್ ಗಳನ್ನು ವಿಕೆಟ್ ಪಡೆದುಕೊಳ್ಳುತ್ತಿದ್ದ ಶ್ರೀಲಂಕಾದ ಮುತ್ತಯ್ಯ ಮುರಳಿಧರ ವಿದ್ಯಾಕಾಶಿ ಧಾರವಾಡದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟರ್‌ಗಳು ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಮೇಲೆ ಅನೇಕರು ಕೋಚ್ ಇಲ್ಲವೇ ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸಿಕೊಂಡು ಕ್ರಿಕೆಟ್ಗಾಗಿಯೇ ಮುಡಿಪಾಗಿ ಬಿಡ್ತಾರೆ. ಆದರೆ ಕೆಲವೇ ಕೆಲವರು ಮಾತ್ರ ಬೇರೆ ಬೇರೆ ಕಡೆ ಹೋಗ್ತಾರ. ಅಂತವರಲ್ಲಿ ಶ್ರೀಲಂಕಾದ ಕ್ರಿಕೆಟ್ ದಿಗ್ಗಜ್ ಮುತ್ತಯ್ಯ ‌ಮುರಳೀಧರನ್ ಸಹ … Continue reading Muttiah Muralitharan: ಧಾರವಾಡದಲ್ಲಿ ಉದ್ಯಮಕ್ಕೆ ‌ಮುಂದಾದ ಸ್ಪಿನ್ ಮಾಂತ್ರಿಕ