ರನ್‌ವೇನಲ್ಲಿ ಸ್ಕಿಡ್ ಆದ ಮಯನ್ಮಾರ್ ಮಿಲಿಟರಿ ವಿಮಾನ: 6 ಮಂದಿಗೆ ಗಾಯ
International News: ಮಯನ್ಮಾರ್ ಸೈನಿಕರನ್ನು ಕರೆದೊಯ್ಯಲು ಬಂದಿದ್ದ ಮಿಲಿಟರಿ ವಿಮಾನ ರನ್‌ವೇನಲ್ಲಿ ಸ್ಕಿಡ್ ಆಗಿದ್ದು, 6 ಮಂದಿಗೆ ಗಾಯವಾಗಿದೆ. ಲೆಂಗ್‌ಪುಯಿ ವಿಮಾನ ನಿಲ್ದಾಣದ ಟರ್ಮಿನಲ್ ತಲುಪುವ ಮುನ್ನನ ಬೆಳಗ್ಗೆ 10.20ಕ್ಕೆ ಈ ಘಟನೆ ನಡೆದಿದೆ. ಈ ಘಟನೆ ನಡೆಯುವ ವೇಳೆ ವಿಮಾನದಲ್ಲಿ 14 ಮಂದಿ ಇದ್ದರು. ಇದರಲ್ಲಿ 6 ಮಂದಿಗೆ ಗಾಯಾವಾಗಿದ್ದು, 8 ಮಂದಿ ಸುರಕ್ಷಿತವಾಗಿದ್ದಾರೆಂಬ ಮಾಹಿತಿ ಇದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿದೆ. ರಾಮಮಂದಿರಕ್ಕಾಗಿ ಭಾರತೀಯರಿಗೆ ಶುಭಾಶಯ ತಿಳಿಸಿದ ಕ್ರಿಕೇಟಿಗ ಡೇವಿಡ್ ವಾರ್ನರ್ … Continue reading ರನ್‌ವೇನಲ್ಲಿ ಸ್ಕಿಡ್ ಆದ ಮಯನ್ಮಾರ್ ಮಿಲಿಟರಿ ವಿಮಾನ: 6 ಮಂದಿಗೆ ಗಾಯ
Copy and paste this URL into your WordPress site to embed
Copy and paste this code into your site to embed