ಶೋಕಿಗಾಗಿ ಗಂಡನನ್ನೇ ಕೊಂದ ಮಾರ್ಡನ್ ಮಡದಿ..!

Mysoor News ಅದು ಎರಡು ಮುದ್ದಾದ ಮಕ್ಕಳಿದ್ದ ಸುಂದರ ಕುಟುಂಬ ಬಹುಷ ಆಕೆ ಒಬ್ಬಳು  ಮನಸ್ಸು ಮಾಡಿದ್ರೆ ಫ್ಯಾಮಿಲಿ ಜೊತೆ ಸೊಗಸಾದ ಜೀವನ ನಡೆಸಬಹುದಿತ್ತು. ಆದರೆ ಆಕೆಯ ಆ ಒಂದು ಶೋಕಿ ಜೀವನವೇ ಸಂಸಾರವನ್ನೇ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಶೋಕಿ ಜೀವನಕ್ಕೆ ಗಂಡನನ್ನೇ ಮರೆತು ಮೆರೆಯುತ್ತಿದ್ದಳು…ಇಷ್ಟೇ ಆಗಿದ್ದರೆ ಖಂಡಿತಾ ನಾವು ಈ ಸ್ಟೋರಿ  ಹೇಳ್ತಾನೆ ಇರ್ಲಿಲ್ಲ ಆದರೆ ಅಲ್ಲಿ ನಡೆದದ್ದೇ ಬೇರೆ ಆಕೆಯ ಆ ಒಂದು ನಿರ್ಧಾರಕ್ಕೆ ಊರಿಗೆ ಊರೇ ನೀರವ ಮೌನವಾಗಿದೆ. .ತುಂಡು ಉಡುಗೆ… … Continue reading ಶೋಕಿಗಾಗಿ ಗಂಡನನ್ನೇ ಕೊಂದ ಮಾರ್ಡನ್ ಮಡದಿ..!