Grama Panchayath : ಮೈಸೂರು : ಹುಣಸೂರು ಬನ್ನಿಕುಪ್ಪೆ ಗ್ರಾಮಪಂಚಾಯಿತಿಯಲ್ಲಿ ಹಬ್ಬದ ವಾತಾವರಣ…!

Mysore News : ಬನ್ನಿಕುಪ್ಪೆಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ಜರುಗಿದ್ದು ಚುನಾವಣೆಯಲ್ಲಿ ಜೆ ಡಿ ಎಸ್ ಬೆಂಬಲಿತ ಅಭ್ಯರ್ತಿ ಗೋವಿಂದನಾಯಕ ಅಧ್ಯಕ್ಷರ ಸ್ಥಾನಕ್ಕೆ ಉಪಾಧ್ಯಕ್ಷರು ಆಗಿ ಐಶ್ವರ್ಯ ಎಂಬುವರು ಆಯ್ಕೆಯಾಗಿರುತಾರೆ ಈ ಬಗ್ಗೆ ಚಂದ್ರುಶೇಖರ್ ಎಂ ಸಿ ಗ್ರಾಮಪಂಚಾಯಿತಿ ಸದ್ಯಸರು ಮಾತನಾಡಿ ಎಲ್ಲ ಸಮುದಾಯದ ಸದ್ಯಸರನ್ನು ಹೋಗುಡಿಸಿ ಸಮಾನತೆಯನ್ನು ಕಣ್ಣುವ ಗೋವಿಂದನಾಯಕ ರವರು ಅಧ್ಯಕ್ಷರು ಆಗಿರುವುದು ನಮಗೆ ಬಹಳ ಖುಷಿತಂದಿದೆ ಎಂದು ತಿಳಿಸಿದರು. ರಂಜಿತಾಚಿಕ್ಕಮಾದು ರವರು ಮಾತನಾಡಿ ನಮ್ಮ ಪಕ್ಷದ ಮುಖಂಡರು ಅದ ಗೋವಿಂದನಾಯಕ … Continue reading Grama Panchayath : ಮೈಸೂರು : ಹುಣಸೂರು ಬನ್ನಿಕುಪ್ಪೆ ಗ್ರಾಮಪಂಚಾಯಿತಿಯಲ್ಲಿ ಹಬ್ಬದ ವಾತಾವರಣ…!