Mysore pak: ಜಾಗತಿಕ ಮಟ್ಟದಲ್ಲಿ 14 ನೇ ಸ್ಥಾನ ಗಿಟ್ಟಿಸಿಕೊಂಡ ಮೈಸೂರು ಪಾಕ್

ಮೈಸೂರು: ಮೈಸೂರು ಪಾಕ್ ಜಾಗತಿಕ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ. ಹೌದು ವಿಶ್ವ ಮಟ್ಟದ ಸಿಹಿ ತಿನಿಸುಗಳ ಸ್ಥಾನದಲ್ಲಿ 14 ನೇ ಸ್ಥಾನವನ್ನು ಪಡೆದುಕೊಂಡು ಭಾರತ ಮಾತ್ರವಲ್ಲದೆ ಕರ್ನಾಟಕದ ಮೈಸೂರಿನ ಹೆಸರನ್ನು ಎತ್ತಿ ಹಿಡಿದಿದೆ. ವಿಶ್ವದ ಅತ್ಯತ್ತಮ ಸಿಹಿ ತಿನಿಸಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಟೀಸ್ಟ್ ಅಟ್ಲಾಸ್   ಭಾರತಕ್ಕೆ 14 ನೇ ಸ್ಥಾನ ನೀಡಿದೆ. ಮೈಸೂರು ಪಾಕ್ ಅನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿರುವುದಕ್ಕೆ ಮೈಸೂರಿನ  ಜನ  ನೆರೆದಿದ್ದ ಜನರಿಗೆ ಮೈಸೂರು ಪಅಕ್ … Continue reading Mysore pak: ಜಾಗತಿಕ ಮಟ್ಟದಲ್ಲಿ 14 ನೇ ಸ್ಥಾನ ಗಿಟ್ಟಿಸಿಕೊಂಡ ಮೈಸೂರು ಪಾಕ್