ಸೀಮೆಸುಣ್ಣ ಮುರಿದಿದ್ದಕ್ಕೆ, ವಿದ್ಯಾರ್ಥಿ ಕೈ ಕಟ್ ಆಗುವ ಹಾಗೆ ಥಳಿಸಿದ ಶಿಕ್ಷಕ

ಮೈಸೂರು: 8ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕ ಥಳಿಸಿದ ಕಾರಣ ವಿದ್ಯಾರ್ಥಿ ಕೈ ಮುರಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಶಾಂತಿಪುರದಲ್ಲಿ ನಡೆದಿದೆ. ವಿದ್ಯಾರ್ಥಿ ಅಮೃತ್ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಆಟವಾಡುತ್ತಿದ್ದ ಎಂದು ಶಿಕ್ಷಕ ಸಿದ್ಧರಾಜು ಸ್ಟೀಲ್ ಸ್ಕೇಲ್ ನಿಂದ್ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿ ಕೈ ಕಟ್ ಆಗಿದ್ದು, ಶಿಕ್ಷಕ ಸಿದ್ಧರಾಜು ಅಮೃತ ಪೋಷಕರಿಗೆ ಅಮೃತ್ ತಾನೇ ಕೈ ಕಟ್ ಮಡಿಕೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾನೆ. ಶಾಲೆಗೆ ತಾಲೂಕು ಶಿಕ್ಷಣಾಧಿಕಾರಿ ಉದಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹೆಚ್.ಡಿ.ಕೋಟೆ ಪೊಲೀಸ್ … Continue reading ಸೀಮೆಸುಣ್ಣ ಮುರಿದಿದ್ದಕ್ಕೆ, ವಿದ್ಯಾರ್ಥಿ ಕೈ ಕಟ್ ಆಗುವ ಹಾಗೆ ಥಳಿಸಿದ ಶಿಕ್ಷಕ