Nada Kacheri: ಹನಗೋಡು ನಾಡಕಛೇರಿಯಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ

ಹುಣಸೂರು:ತಾಲೂಕಿನ ಹನಗೋಡ ನಾಡಕಚೇರಿಯಲ್ಲಿ ನೀವೂ ಸರ್ಕಾರಕ್ಕೆ ಸಂಬಂಧ ಪಟ್ಟ  ಯಾವುದೇ ಪ್ರಮಾಣ ಪತ್ರ ಪಡೆಯಬೇಕೆಂದರೆ ಹಣವನ್ನು ನೀಡಿ ಪಡೆಯಬೇಕಂತೆ ಅದು ಹತ್ತು ಇಪ್ಪತ್ತು ಅಲ್ಲ  ಬರೋಬ್ಬರಿ 1000 ದಿಂದ 3000 ಸಾವಿರದ ವರೆಗೆ ಹಣವನ್ನು ಪಡೆದುಕೊಳ್ಳುತ್ತಾರಂತೆ ಅವರು ವಿಧವೆಯಾಗಿರಲಿ ಅಥವಾ ವೃದ್ದರಾಗಿರಲಿ ಹಣ ಕೊಟ್ಟು ಪ್ರಮಾಣ ಪತ್ರ ಪಡೆಯಬೇಕಂತೆ. ಬೆಳಿಗ್ಗೆಯಿಂದ ಸಂಜೆವರೆಗೆ ಸಾಲಿನಲ್ಲಿ ನಿಂತು  ಅರ್ಜಿ ಸಲ್ಲಿಸುವುದಲ್ಲದ್ದೆ ಸಹಿ ಹಾಕುವುದಕ್ಕೆ ಉಪ ತಹಶಿಲ್ದಾರ್ ಚೆಲುವರಾಜ್ ರವರು 200 ರೂಪಾಯಿ ಹಣ ಪಡೆದುಕೊಳ್ಳುತ್ತಾರೆ. ಹಣ ಕೊಡದಿದ್ದರೆ ಅರ್ಜಿ ವಿಳಂಬ … Continue reading Nada Kacheri: ಹನಗೋಡು ನಾಡಕಛೇರಿಯಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ