ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್: Viral Video

Movie News: ಎಷ್ಟೋ ನಟ ನಟಿಯರು ಏರ್ಪೋರ್ಟ್‌ನಲ್ಲಿ ಪ್ರತಿದಿನ ಓಡಾಡುತ್ತಿರುತ್ತಾರೆ. ಅಂಥವರನ್ನು ನೋಡಲು ಅಭಿಮಾನಿಗಳಶು ಮುಗಿಬೀಳೋದು ಸಹಜ. ಕೆಲವರು ತಾಳ್ಮೆಯಿಂದ ಅವರೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ಇನ್ನು ಕೆಲವರು ಕೇರ್ ಇಲ್ಲದ ಹಾಗೆ ಹೋಗುತ್ತಾರೆ. ಆದರೆ ನಟ ನಟಿಯರೊಂದಿಗೆ ಬರುವ ಬಾಡಿಗಾರ್ಡ್‌ಗಳು ಮಾತ್ರ ದುರಹಂಕಾರದಿಂದ ನಡೆದುಕೊಳ್ಳುವುದು ಕಾಮನ್. ಇದೀಗ ಒಂದು ವೀಡಿಯೋ ವೈರಲ್ ಆಗಿದ್ದು, ನಟ ನಾಗಾರ್ಜುನ್ ಏರ್ಪೋರ್ಟ್‌ನಿಂದ ಬರುತ್ತಿದ್ದು, ಅಲ್ಲೇ ಇದ್ದ ಓರ್ವ ಅಂಗಡಿಯ ಸಿಬ್ಬಂದಿ, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದಾಗ, ನಾಗಾರ್ಜುನ್ ಅವರ ಬಾಡಿಗಾರ್ಡ್ … Continue reading ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್: Viral Video