ನೈಸರ್ಗಿಕವಾಗಿ ನಿಮ್ಮ ಉಗುರಿನ ಅಂದವನ್ನು ಹೆಚ್ಚಿಸಿ..!

Beauty tips: ಅನೇಕ ಹುಡುಗಿಯರು ತಮ್ಮ ಉಗುರುಗಳು ಉದ್ದ ಮತ್ತು ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಉಗುರುಗಳು ಬೇಗನೆ ಬೆಳೆಯುವುದಿಲ್ಲ ಮತ್ತು ಬೆಳೆದ ಉಗುರುಗಳು ಮುರಿದು ಹೋಗುತ್ತದೆ ಹಾಗಾದರೆ ಕೈ ಉಗುರುಗಳು ಮುರಿಯದೆ ವೇಗವಾಗಿ ಬೆಳೆಯಲು ಏನು ಮಾಡಬೇಕೆಂದು ಈಗ ತಿಳಿಯೋಣ . ಸ್ವಲ್ಪ ಟೂತ್ ಪೇಸ್ಟ್ ಅನ್ನು ಉಗುರುಗಳ ಮೇಲೆ ಹಚ್ಚಿ ಮತ್ತು ಮೃದುವಾದ ಟೂತ್ ಬ್ರಶ್ ಸಹಾಯದಿಂದ ನಿಧಾನವಾಗಿ ಉಜ್ಜಿಕೊಳ್ಳಿ. ಆ ನಂತರ ಉಗುರುಗಳನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ರೀತಿ ಸ್ಕ್ರಬ್ ಮಾಡುವುದರಿಂದ ಉಗುರುಗಳ … Continue reading ನೈಸರ್ಗಿಕವಾಗಿ ನಿಮ್ಮ ಉಗುರಿನ ಅಂದವನ್ನು ಹೆಚ್ಚಿಸಿ..!