‘ಸಿದ್ದರಾಮಯ್ಯ ಒಬ್ಬ ನೀಚ ರಾಜಕಾರಣಿ, ನಿಜವಾದ ದಲಿತ ವಿರೋಧಿ’
ಮಂಡ್ಯ: ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ವಿರುದ್ಧ ಹಾಸ್ಯ ಮಾಡಿದ್ದಾರೆ. ಅಂಗಡಿಯಲ್ಲಿ ಸಿಎಂ ಬೊಮ್ಮಯಿ ಫೋಟೊ ಕೇಳಿದ್ವಿ. ಬೊಮ್ಮಯಿ ಫೋಟೊ ಇಲ್ಲ, ಸಿದ್ದರಾಮಯ್ಯ ಪೋಟೊ ಇದೆ ಅಂದ್ರು. ಕಳೆದ 10 ವರ್ಷದಿಂದ ಸಿದ್ದರಾಮಯ್ಯ 5 ಫೋಟೊ ಕಾಲಿಯಾಗಿಲ್ಲ. 5 ನಿಮಿಷದಲ್ಲಿ ಬೊಮ್ಮಯಿ ಫೋಟೊ ಕಾಲಿಯಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಣ್ಣನ ಹವಾ ಇಲ್ಲ. ಬೊಮ್ಮಾಯಿ, ಯಡಿಯೂರಪ್ಪ ಹವಾ ಮಾತ್ರ ಇದೆ. ಕಲ್ಯಾಣ ರಾಜ್ಯ ಮಾಡೋದು ಬಿಜೆಪಿಯಿಂದ ಮಾತ್ರ ಎಂದು ನಳೀನ್ ಹೇಳಿದ್ದಾರೆ. … Continue reading ‘ಸಿದ್ದರಾಮಯ್ಯ ಒಬ್ಬ ನೀಚ ರಾಜಕಾರಣಿ, ನಿಜವಾದ ದಲಿತ ವಿರೋಧಿ’
Copy and paste this URL into your WordPress site to embed
Copy and paste this code into your site to embed